ಅಭಿಪ್ರಾಯ / ಸಲಹೆಗಳು

ತಾಂತ್ರಿಕ ವಿಷಯಗಳು ಆರ್ಥಿಕ ವರ್ಷ 2023-24

 

ಕ್ರ.ಸಂ. ವಿವರಗಳು ದಿನಾಂಕ ಭಾಷೆ ಮೂಲ ವೀಕ್ಷಿಸಿ/ಡೌನ್
 

ಕವಿಪ್ರನಿನಿಯ , 220 ಕೆ.ವಿ , 110 ಕೆ.ವಿ ಹಾಗೂ  66 ಕೆ.ವಿ ವಿದ್ಯುತ್‌ ಉಪಕೇಂದ್ರಗಳ ಶಿಫ್ಟ್ ಕರ್ತವ್ಯಗಳು ಮತ್ತು ಕಾರ್ಯಾಚರಣೆಗಳನ್ನು ಕೈಗೊಳ್ಳಲು ಪರಿಷ್ಕೃತ ಟೆಂಡರ್ ದಾಖಲೆಗಳ ವಿವರಗಳು

28.03.2024   ಆಂಗ್ಲ ಕವಿಪ್ರನಿನಿ ವೀಕ್ಷಿಸಿ
 

ಟೆಂಡರ್‌ಗಳ ಮೌಲ್ಯಮಾಪನದ ಸಮಯದಲ್ಲಿ ಪವರ್ ಟ್ರಾನ್ಸ್‌ಫಾರ್ಮರ್‌ಗಳು/ರಿಯಾಕ್ಟರ್‌ಗಳ ನಷ್ಟದ ಬಂಡವಾಳೀಕರಣದ ನಿರ್ಮೂಲನೆ ಮತ್ತು ಸಿಇಎ ಮಾರ್ಗಸೂಚಿಗಳ ಪ್ರಕಾರ ದಂಡ ವಿಧಿಸುವ ಷರತ್ತು, ದಂಡ ವಿಧಿಸುವ ವೆಚ್ಚ ಮತ್ತು ಪವರ್ ಟ್ರಾನ್ಸ್‌ಫಾರ್ಮರ್‌ಗಳು/ರಿಯಾಕ್ಟರ್‌ಗಳ ತಿರಸ್ಕಾರವನ್ನು ಉಳಿಸಿಕೊಳ್ಳುವುದು.

 29.02.2024    ಆಂಗ್ಲ  ಕವಿಪ್ರನಿನಿ   ವೀಕ್ಷಿಸಿ    
 

ಕವಿಪ್ರನಿನಿಯ ಪ್ರಸರಣ ಜಾಲದ GIS ಆಧಾರಿತ ಆಸ್ತಿಗಳ ಮ್ಯಾಪಿಂಗ್‌ ಮಾಡುವ ಕುರಿತು-ಸುತ್ತೋಲೆ. 

23.02.2024     ಆಂಗ್ಲ ಕವಿಪ್ರನಿನಿ    ವೀಕ್ಷಿಸಿ   
 

ಕವಿಪ್ರನಿನಿ ವಿದ್ಯುತ್‌ ಉಪಕೇಂದ್ರಗಳಿಗೆ  SIS ತಂತ್ರಾಂಶದಲ್ಲಿ ಉಪಕೇಂದ್ರ ಸಂಕೇತವನ್ನು ಒದಗಿಸುವ ಕುರಿತು.

23.02.2024   ಕನ್ನಡ    ಕವಿಪ್ರನಿನಿ  ವೀಕ್ಷಿಸಿ   
 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ತಿದ್ದುಪಡಿ) ಅಧಿನಿಯಮಗಳನ್ವಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡದ ಗುತ್ತಿಗೆದಾರರಿಗೆ ಮೀಸಲಾತಿ ನಿಗದಿಪಡಿಸಿರುವ ಕಾಮಗಾರಿಗಳ ಮೊತ್ತವನ್ನು ರೂ 50.00 ಲಕ್ಷದಿಂದ ರೂ.1.00 ಕೋಟಿಗೆ ಹೆಚ್ಚಿಸಿರುವ ಬಗ್ಗೆ.

08.02.2024   ಕನ್ನಡ   ಕವಿಪ್ರನಿನಿ  ವೀಕ್ಷಿಸಿ  
 

ಕವಿಪ್ರನಿನಿಯಲ್ಲಿ 2023-24 ನೇ ಸಾಲಿನ ಏಕರೂಪ ದರಪಟ್ಟಿಯನ್ನು ಅಳವಡಿಸಿಕೊಳ್ಳುವ ಬಗ್ಗೆ 

01-02-2024 ಆಂಗ್ಲ ಕವಿಪ್ರನಿನಿ  ವೀಕ್ಷಿಸಿ
 

ಕವಿಪ್ರನಿನಿಯ ಪ್ರಸರಣ ಮಾರ್ಗಗಳು ಹಾಗೂ ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ಪರೀಕ್ಷೆ ಕೆಲಸಗಳಿಗೆ  ಸಂಬಂಧಿಸಿದಂತೆ ಮೆ||. ವಿನಾಯಕ ಸರ್ವೇಯರ್ಸ, ಹಿರಿಯೂರು, ಚಿತ್ರದುರ್ಗ ಜಿಲ್ಲೆ ರವರ ಎಂಪ್ಯಾನಲ್‌ ಮೆಂಟ್‌ ನವೀಕರಣದ ಬಗ್ಗೆ

04.01.2024   ಕನ್ನಡ ಕವಿಪ್ರನಿನಿ  ವೀಕ್ಷಿಸಿ 
 

ಕರ್ನಾಟಕ ಅಂತರ್ಜಲ ಪ್ರಾಧಿಕಾರದಲ್ಲಿ ನೋಂದಣಿಯಾದ ರಿಗ್‌ ಸಂಸ್ಥೆಗಳಿಗೆ / ಮಾಲೀಕರಿಗೆ ಮಾತ್ರ ಕೊಳವೆ ಬಾವಿ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲು ಅನುಮತಿ ನೀಡುವ ಬಗ್ಗೆ

28.12.2023 ಕನ್ನಡ ಕವಿಪ್ರನಿನಿ  ವೀಕ್ಷಿಸಿ
 

ಕಚೇರಿ ಸಂಕೀರ್ಣ (ಇಂಧನ ಭವನ) – ರಾಜ್ಯ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರ (SEIAA) ರವರು ನೀಡಿರುವ ಪರಿಸರ ಅನುಮತಿ ಬಗ್ಗೆ

 08.12.2023  ಆಂಗ್ಲ  ಕವಿಪ್ರನಿನಿ   ವೀಕ್ಷಿಸಿ
 

ಇತರೆ ಮೂಲ ಸೌಕರ್ಯ ಅಭಿವರ್ಧಕರಿಂದ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಪ್ರಸರಣ ಮಾರ್ಗಗಗಳನ್ನು ಸ್ಥಳಾಂತರಿಸಲು ಕಾರ್ಯವಿಧಾನದ ಕುರಿತು.

 27.09.2023 ಕನ್ನಡ   ಕವಿಪ್ರನಿನಿ  ವೀಕ್ಷಿಸಿ 
 

ಕವಿಪ್ರನಿನಿಯ ಟೆಂಡರ್‌ ದಾಖಲೆಗಳಲ್ಲಿ ಬೆಲೆ ವ್ಯತ್ಯಾಸದ ಷರತ್ತುಗಳಿಗೆ ತಿದ್ದುಪಡಿ ಕುರಿತು

27.09.2023 ಕನ್ನಡ  ಕವಿಪ್ರನಿನಿ ವೀಕ್ಷಿಸಿ
 

ಕೇಮಾರ್‌ (ಕಾರ್ಕಳ) 220 ಕೆವಿ ಉಪಕೇಂದ್ರದ ಆವರಣದಲ್ಲಿ ಮೆಸ್ಕಾಂನ ವಿಭಾಗೀಯ ಉಗ್ರಾಣ ಮತ್ತು ವಸತಿ ಗೃಹಗಳ ನಿರ್ಮಾಣಕ್ಕಾಗಿ ಕವಿಪ್ರನಿನಿ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ.

 07.09.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ   
 

ಹೊನ್ನಾವರ 110/11 ಕೆವಿ ಉಪಕೇಂದ್ರದ ಆವರಣದಲ್ಲಿ ಹೆಸ್ಕಾಂನ ನೂತನ ವಿಭಾಗೀಯ ಕಚೇರಿ ಕಟ್ಟಡ ನಿರ್ಮಿಸಲು ಕವಿಪ್ರನಿನಿ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ

 07.09.2023 ಕನ್ನಡ  ಕವಿಪ್ರನಿನಿ   ವೀಕ್ಷಿಸಿ   
 

ಹಾವೇರಿ ಜಿಲ್ಲೆ ಹಿರೇಕೆರೂರು ಮತ್ತು ರಟ್ಟಿಹಳ್ಳಿ 110 ಕೆ.ವಿ ಉಪಕೇಂದ್ರಗಳ ಆವರಣದಲ್ಲಿ ಹೆಸ್ಕಾಂ ನ ನೂತನ ಉಪವಿಭಾಗ ಕಚೇರಿ ಕಟ್ಟಡಗಳನ್ನು ನಿರ್ಮಿಸಲು ಕವಿಪ್ರನಿನಿ ಜಾಗಗಳನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ

 07.09.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ  
 

ಪಟ್ಟಿ-I ರಲ್ಲಿ ಪೂರ್ಣಗೊಂಡಿರುವ ಕಾಮಾರಿಗಳ ಆರ್ಥಿಕ ಚಟುವಟಿಕೆಗಳನ್ನು ಮುಕ್ತಾಯಗೊಳಿಸುವ ಬಗ್ಗೆ

 05.08.2023  ಆಂಗ್ಲ  ಕವಿಪ್ರನಿನಿ ವೀಕ್ಷಿಸಿ 
 

ವಿಜಯಪುರ 110 ಕೆ.ವಿ ಉಪಕೇಂದ್ರದ ಆವರಣದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹೆಸ್ಕಾಂನ ವಿಭಾಗೀಯ ಕಚೇರಿ ಕಟ್ಟಡವನ್ನು ಕೆಡವಿ ನೂತನ ಕಚೇರಿ ಕಟ್ಟಡವನ್ನು ನಿರ್ಮಿಸಲು ಕವಿಪ್ರನಿನಿ ಜಾಗವನ್ನು ಲೀಸ್‌ ಆಧಾರದ ಮೇಲೆ ನೀಡುವ ಬಗ್ಗೆ

 01.09.2023  ಕನ್ನಡ  ಕವಿಪ್ರನಿನಿ ವೀಕ್ಷಿಸಿ 
 

ಕ.ವಿ.ಪ್ರ.ನಿ.ನಿ ಯ ವಿದ್ಯುತ್‌ ಉಪಕೇಂದ್ರಗಳಲ್ಲಿ ಸ್ವತಂತ್ರ ವಿದ್ಯುತ್‌ ಉತ್ಪಾದಕರಿಗೆ ಮೀಸಲಾದ ಟರ್ಮಿನಲ್‌ ಬೇಗಳ  ನಿರ್ಮಾಣಕ್ಕಾಗಿ ಕ.ವಿ.ಪ್ರ.ನಿ.ನಿ ಯ ಮೂಲಭೂತ ಸೌಕರ್ಯಗಳನ್ನು ಬಳಸಲು ಸಾಮಾನ್ಯ ಮೂಲ ಸೌಕರ್ಯ ಶುಲ್ಕಗಳನ್ನು ಸಂಗ್ರಹಿಸುವ ಕುರಿತು

01.08.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ  
 

ಮುಂಗಾರು ಮಳೆ ಆಕಸ್ಮಿಕ ಯೋಜನೆ(Monsoon Contingency Plan) ಅನುಸಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಬಗ್ಗೆ

 25.07.2023  ಕನ್ನಡ ಕವಿಪ್ರನಿನಿ    ವೀಕ್ಷಿಸಿ    
 

ವಿದ್ಯುತ್‌ ಪರಿವರ್ತಕದ ದುರಸ್ತಿಗಾಗಿ ನಿಗಮ ಕಚೇರಿಯಿಂದ ದಿನಾಂಕ:07-05-2018 ರಂದು ಹೊರಡಿಸಲಾದ ಸ್ಟಾಂಡರ್ಡ್‌ ಟೆಂಡರ್‌ ದಾಖಲಾತಿಯಲ್ಲಿನ ಜಿ.ಸಿ.ಸಿ ಸಂಪುಟ I , ಸೆಕ್ಷನ್‌ II ರಲ್ಲಿನ ಷರತ್ತು ಸಂಖ್ಯೆ 22.1 ಮತ್ತು 22.4 ರ ತಿದ್ದುಪಡಿ ಕುರಿತು.

 13.07.2023  ಆಂಗ್ಲ ಕವಿಪ್ರನಿನಿ   ವೀಕ್ಷಿಸಿ   
 

ಕವಿಪ್ರನಿನಿ ಪ್ರಸರಣಾ ಮಾರ್ಗಗಳು ಮತ್ತು ಉಪಕೇಂದ್ರಗಳ ಸಮೀಕ್ಷೆ ಮತ್ತು ಜಿಯೋ ತಾಂತ್ರಿಕ ತನಿಖೆ ಪರೀಕ್ಷೆ ಕಾಮಗಾರಿಗಳಿಗೆ ಸಂಬಂಧಿಸಿದಂತೆ ಮೆ|| ಕರ್ನಾಟಕ ಸರ್ವೆಯರ್ಸ್‌ ಮತ್ತು ಕಾಂಟ್ರಾಕ್ಟರ್ಸ್‌, ಬೆಂಗಳೂರು, ಮೆ|| ಆರ್‌.ಎಸ್.‌ ಕನ್ಸ್ಟ್ರಕ್ಷನ್ಸ್‌ ಅಂಡ್‌  ಸರ್ವೆಯರ್ಸ್‌ ಬೆಂಗಳೂರು ಮತ್ತು ಮೆ|| ಬಿ.ಆರ್‌ ಅಸೋಸಿಯೇಟ್ಸ್‌, ಇಂಜಿನಿಯರ್ಸ್‌ ಮತ್ತು  ಕಾಂಟ್ರಾಕ್ಟರ್ಸ್‌, ಬೆಂಗಳೂರು ರವರುಗಳ ಎಂಪ್ಯಾನಲ್ ಮೆಂಟ್ ನವೀಕರಣದ ಬಗ್ಗೆ

 23.06.2023  ಕನ್ನಡ ಕವಿಪ್ರನಿನಿ  ವೀಕ್ಷಿಸಿ  
 

ನವೀಕರಿಸಬಹುದಾದ ಇಂಧನಕ್ಕೆ ಸಂಬಂಧಿಸಿದಂತೆ  ಮಾಪನ, ಸಂವಹನ, ಮಾನಿಟರಿಂಗ್, ವರದಿ ಮಾಡುವ ಕುರಿತು ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ಅನುಮೋದಿಸಿರುವ ಕಾರ್ಯವಿಧಾನದ ವಿವರಗಳು

 22.05.2023  ಆಂಗ್ಲ  ಕವಿಪ್ರನಿನಿ ವೀಕ್ಷಿಸಿ 
 

ಗಣಕಯಂತ್ರ ಮತ್ತು ಇತರೆ ವಿದ್ಯುನ್ಮಾನ ಪರಿಕರಗಳ ಜೀವಿತಾವಧಿಯನ್ನು ನಿರ್ಧರಿಸುವ ಹಾಗೂ ಇ-ತ್ಯಾಜ್ಯಗಳನ್ನು ವಿಲೇಗೊಳಿಸುವ ಕುರಿತು

 

15.05.2023 ಕನ್ನಡ ಕವಿಪ್ರನಿನಿ ವೀಕ್ಷಿಸಿ

ಇತ್ತೀಚಿನ ನವೀಕರಣ​ : 03-05-2024 03:49 PM ಅನುಮೋದಕರು: Admin


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ವಿದ್ಯುತ್‌ ಪ್ರಸರಣ ನಿಗಮ ನಿಯಮಿತ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080